AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಭಾಗ -೨ ಜೇನುಸಾಕಣೆ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಭಾಗ -೨ ಜೇನುಸಾಕಣೆ
ಜೇನುನೊಣಗಳ ಪೋಷಕಾಂಶಗಳ ನಿರ್ವಹಣೆ ಜೇನುಸಾಕಣೆಯ ಮುಂಚೆ ನಿಮ್ಮ ಜೇನುಗೂಡಿನಲ್ಲಿನ ಪೌಷ್ಟಿಕಾಂಶಗಳ ವ್ಯವಸ್ಥೆ ಮಾಡಿ. • ಹೂವುಗಳಿಂದ ಪಡೆದ ಪರಾಗ ಮತ್ತು ಮಕರಂದದಿಂದ ಜೇನು ನೊಣವು ತಮ್ಮ ಪೌಷ್ಟಿಕಾಂಶವನ್ನು ಪಡೆಯುತ್ತವೆ. ಹಾಗಾಗಿ, ಜೇನುಸಾಕಣೆದಾರರು ಪರಾಗ ಮತ್ತು ಮಕರಂದವನ್ನು ಸ್ವೀಕರಿಸುವ ತಿಂಗಳು ಜೇನುಸಾಕಣೆದಾರರು ಮೊದಲಿಗೆ ಖಚಿತಪಡಿಸಿಕೊಳ್ಳಬೇಕು •ನೈಸರ್ಗಿಕವಾಗಿ ಮಕರಂದವು ಲಭ್ಯವಿರಾದಾಗ, ಕೃತಕ ಆಹಾರವಾಗಿ ಸಕ್ಕರೆಯ ದ್ರಾವಣವನ್ನು ಒದಗಿಸ ಬೇಕಾಗುತ್ತದೆ. • ಜೇನುನೊಣಗಳು ಏಪ್ರಿಕಾಟ್, ಸಾಸಿವೆ, ಕೊತ್ತಂಬರಿ, ಸೋಂಪು, ನಿಂಬೆ, ಲಿಟ್ಚಿ, ನೆಲಗಡಲೆ, ಸೌತೆಕಾಯಿ, ತರಕಾರಿಗಳು, ನೀಲಗಿರಿ, ನೆಲ್ಲಿಕಾಯಿ, ಬೇವು, ಗುಲ್ಮೊಹರ್, ಜೋಳ,ಕಿರು ಧಾನ್ಯಗಳು,ದಾಳಿಂಬೆ , ಇತ್ಯಾದಿಗಳಿಂದ ಪರಾಗ ಮತ್ತು ಮಕರಂದವನ್ನು ಪಡೆಯುತ್ತವೆ. • ಜೇನುಸಾಕಣೆದಾರರು ಜೇನುಹುಳುಗಳನ್ನು ಸಾಕಣೆ ಮಾಡುವ ಪೆಟ್ಟಿಗೆಯನ್ನು ಸಸ್ಯಗಳು ಸಮೀಪವಿರುವಲ್ಲಿ ಇಡಬೇಕು, ಇದರಿಂದಾಗಿ ಜೇನುನೊಣಗಳು ಸುಲಭವಾಗಿ ಮಕರಂದ ಮತ್ತು ಪರಾಗವನ್ನು ಸಂಗ್ರಹಿಸಬಹುದು. ಜೇನುನೊಣಗಳ ಸಂರಕ್ಷಣೆ : ಜೇನುಸಾಕಣೆಯ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ದೊಡ್ಡದಾದ ಮೇಣದ ಪತಂಗಗಳು, ಸಣ್ಣ ಮೇಣದ ಮಾತ್ಗಳು,ಹಲ್ಲಿಗಳು,ಇಲಿಗಳು,ಊಸರವಳ್ಳಿ ಮತ್ತು ಕರಡಿಗಳು ಮುಂತಾದ ಪರಭಕ್ಷಕಗಳಿಂದ ಸಂರಕ್ಷಣೆ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸಾಲ ಸೌಲಭ್ಯಗಳು:_x005F_x000D_ ಈ ಉದ್ಯಮಕ್ಕೆ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕುಗಳನ್ನು ಸಾಲದ ಸೌಲಭ್ಯಒದಗಿಸುತ್ತದೆ; ಈ ಉದ್ದೇಶಕ್ಕಾಗಿ ರೂ 2 ರಿಂದ 5 ಲಕ್ಷ ವರೆಗೆ ಸಾಲ ಪಡೆಯಬಹುದು. _x005F_x000D_ _x005F_x000D_ ಮೂಲ - ಶ್ರೀ. ಎಸ್. ಕೆ. ತ್ಯಾಗಿ_x005F_x000D_ _x005F_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
421
0