AgroStar
ಭತ್ತದಲ್ಲಿ ಎಲೆ ಸುರುಳಿ ಸುತ್ತುವ ಕೀಟದ ನಿಯಂತ್ರಣಕ್ಕೆ ಪರಿಣಾಮಕಾರಿ ಕೀಟನಾಶಕಗಳು:
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಭತ್ತದಲ್ಲಿ ಎಲೆ ಸುರುಳಿ ಸುತ್ತುವ ಕೀಟದ ನಿಯಂತ್ರಣಕ್ಕೆ ಪರಿಣಾಮಕಾರಿ ಕೀಟನಾಶಕಗಳು:
ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌ಸಿ @ 3 ಮಿಲಿ ಅಥವಾ ಕಾರ್ಟಾಪ್ ಹೈಡ್ರೋಕ್ಲೋರೈಡ್ 50 ಡಬ್ಲ್ಯೂಪಿ @ 10 ಗ್ರಾಂ ಅಥವಾ ಕ್ಲೋರ್‌ಪೈರಿಫೋಸ್ 50% + ಸೈಪರ್‌ಮೆಥ್ರಿನ್ 5% ಇಸಿ @ 10 ಮಿಲಿ ಅಥವಾ ಡೆಲ್ಟಾಮೆಥ್ರಿನ್ 0.72% + ಬುಪ್ರೊಫೆಜಿನ್ 5.65% ಇಸಿ @ 10 ಮಿಲಿ ಪ್ರತಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
10
0
ಇತರ ಲೇಖನಗಳು