AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೇಸಿಗೆ ಭತ್ತದ ಕಂದು ಜಿಗಿ ಹುಳುವಿನ  ನಿಯಂತ್ರಣ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬೇಸಿಗೆ ಭತ್ತದ ಕಂದು ಜಿಗಿ ಹುಳುವಿನ ನಿಯಂತ್ರಣ
ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 3 ಮಿಲಿ ಅಥವಾ ಅಸೆಟಾಮೈಪ್ರಿಡ್ 20 ಎಸ್ಪಿ @ 4 ಗ್ರಾಂ ಅಥವಾ ಡೈನೋಟೊಫುರಾನ್ 20 ಎಸ್ಜಿ @ 4 ಗ್ರಾಂ 10 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
260
2