AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೇಸಿಗೆ ಭತ್ತದಲ್ಲಿ ಕಾಂಡ ಕೊರಕದ ನಿಯಂತ್ರಣ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬೇಸಿಗೆ ಭತ್ತದಲ್ಲಿ ಕಾಂಡ ಕೊರಕದ ನಿಯಂತ್ರಣ
ಕಾಂಡ ಕೊರಕದ ಬಾಧೆ ಇದ್ದಾದಾಗ ಫಿಪ್ರೋನೀಲ್ 0.3 ಜಿ ಆರ್ @ 20-25 ಕೆ.ಜಿ ಯನ್ನು ಕೊಡಬೇಕು ಮತ್ತು 15-20 ದಿನಗಳ ನಂತರ ಎರಡನೇ ಸಿಂಪಡಣೆಯಲ್ಲಿ ಪ್ರತಿ ಹೆಕ್ಟೇರಿಗೆ ಮಣ್ಣಿನಲ್ಲಿ ಕೀಟನಾಶಕವನ್ನು ಕೊಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
529
5