ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬೆಳೆದಂತೆ "ಟಿ" ಆಕಾರದ ಪಕ್ಷಿ ವಿಶ್ರಾಮ ತಾಣಗಳನ್ನು ನಿಮ್ಮ ಹೊಲಗಳಲ್ಲಿ ಸ್ಥಾಪಿಸಿ
ಪರಭಕ್ಷಕ ಹಕ್ಕಿಗಳು ಹೊಲದಲ್ಲಿ ಬಂದು ಕೂರಲು "T " ಆಕಾರದ ಕಟ್ಟಿಗೆ ಆಶ್ರಯ ತಾಣಗಳ ವ್ಯವಸ್ಥೆಯನ್ನು ಮಾಡಬೇಕು ಮತ್ತು ಪಕ್ಷಿಗಳು ಸಸ್ಯಗಳ ಮೇಲಿರುವ ಮರಿಹುಳುಗಳನ್ನು ತಿನ್ನುತ್ತವೆ. ಪ್ರತಿ ಗುಂಟೆಗೆ ೮-೧೦ ಆಶ್ರಯ ತಾಣಗಳ ವ್ಯವಸ್ಥೆಯನ್ನು ಮಾಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
49
0
ಇತರ ಲೇಖನಗಳು