ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬೆಂಡೆಯಲ್ಲಿ ರಸ ಹೀರುವ ಕೀಟಗಳ ನಿರ್ವಹಣೆ
ರಸ ಹೀರುವ ಕೀಟಗಳ ನಿಯಂತ್ರಣಕ್ಕಾಗಿ ಬಾಧೆಯ ಆರಂಭಿಕ ಹಂತಗಳಲ್ಲಿ ಬೇವಿನ ಎಣ್ಣೆ 300 ppm ಪ್ರತಿ 15 ಲೀಟರ್ ನೀರಿಗೆ 75 ಮಿಲಿ ಅಥವಾ ವರ್ಟಿಸಿಲಿಯಂ ಲೆಕ್ಯಾನಿ ಪ್ರತಿ ೧೫ ಲೀಟರ್ ನೀರಿಗೆ 75 ಗ್ರಾಂ ಸಿಂಪಡಿಸಬೇಕು . ಹೆಚ್ಚಿನ ಬಾಧೆ ಇದ್ದಲ್ಲಿ ಇಮಿಡಾಕ್ಲೋಪ್ರಿಡ್ 17.8% ಎಸ್.ಎಲ್ 5 ಮಿಲಿ ಯನ್ನು ರಸ ಹೀರುವ ಕೀಟಗಳ ನಿಯಂತ್ರಣಕ್ಕಾಗಿ ಸಿಂಪಡಿಸಬೇಕು ಅಥವಾ ಥಿಯಾಮಿಥೋಕ್ಸಾಮ್ ೨೫ ಡಬ್ಲ್ಯೂ .ಪಿ ಪ್ರತಿ ೧೫ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು . 10 ರಿಂದ 15 ದಿನಗಳ ಮಧ್ಯಂತರದಲ್ಲಿ ಕೀಟನಾಶಕಗಳನ್ನು ಸಿಂಪಡಿಸಿ. ಎಕರೆಗೆ 10 ನೀಲಿ ಜಿಗುಟಾದ ಮತ್ತು 10 ಹಳದಿ ಜಿಗುಟಾದ ಬಲೆಗಳನ್ನು ಬಳಸಬೇಕು._x000D_
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
137
0
ಕುರಿತು ಪೋಸ್ಟ್