AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೆಂಡೆಯಲ್ಲಿ ಗರಿಷ್ಠ ಇಳುವರಿಗಾಗಿ ಶಿಫಾರಸ್ಸು ಮಾಡಿದ
 ರಸಗೊಬ್ಬರದ ಪ್ರಮಾಣವನ್ನು ಕೊಡಬೇಕು.
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬೆಂಡೆಯಲ್ಲಿ ಗರಿಷ್ಠ ಇಳುವರಿಗಾಗಿ ಶಿಫಾರಸ್ಸು ಮಾಡಿದ ರಸಗೊಬ್ಬರದ ಪ್ರಮಾಣವನ್ನು ಕೊಡಬೇಕು.
ರೈತನ ಹೆಸರು -ಶ್ರೀ ದಿನೇಶ ರಾಜ್ಯ-ಗುಜರಾತ ಸಲಹೆ- 12:61:00@ 3 ಕಿ.ಗ್ರಾಂ. ನಂತೆ ಪ್ರತಿ ಎಕರೆಗೆ ಹನಿ ನೀರಾವರಿ ಮೂಲಕ ನೀಡಬೇಕು ಮತ್ತು ಲಘುಪೋಷಕಾಂಶ 20 ಗ್ರಾಂ ಪ್ರತಿ ಪಂಪನಂತೆ ಸಿಂಪಡಿಸಬೇಕು
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
406
2