AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೆಂಡೆಕಾಯಿಯಲ್ಲಿ ಕಾಯಿ ಕೊರಕದ ಬಾಧೆಗೆ ನೀವು ಯಾವ ಕೀಟನಾಶಕವನ್ನು ಸಿಂಪಡಿಸುತ್ತಿರಿ ?
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬೆಂಡೆಕಾಯಿಯಲ್ಲಿ ಕಾಯಿ ಕೊರಕದ ಬಾಧೆಗೆ ನೀವು ಯಾವ ಕೀಟನಾಶಕವನ್ನು ಸಿಂಪಡಿಸುತ್ತಿರಿ ?
ಡೆಲ್ಟಾಮೆಥ್ರಿನ್ 1% + ಟ್ರೈಜೋಫೊಸ್ 35% ಇಸಿ @ 10 ಮಿಲಿ ಅಥವಾ ಪೈರಿಪ್ರೋಕ್ಸಿಫೆನ್ 5% + ಫೆನ್ಪ್ರೊಪಾಥ್ರಿನ್ 15% ಇಸಿ @ 10 ಮಿ.ಲಿ ಅಥವಾ ಸೈಂಟ್ರಾನಿಲಿಪ್ರೋಲ್ 10 ಓಡಿ @ 10 ಮಿ.ಲಿ 10 ಲೀಟರ್ ನೀರಿಗೆ ಸಿಂಪಡಣೆ ಮಾಡಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
112
0