AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬಿಳಿ ನೊಣ ಮತ್ತು ಹಣ್ಣು ಕೊರೆಕದ ಬಾಧೆ ಒಂದೇ ಸಮಯದಲ್ಲಿ ಬದನೆಕಾಯಿಯಲ್ಲಿ ಹಾನಿಯಾಗುತ್ತಿರುವಾಗ ಕಂಡು ಬಂದರೆ ನೀವು ಆ ಸಮಯದಲ್ಲಿ ಯಾವ ಕೀಟನಾಶಕಗಳನ್ನು ಸಿಂಪಡಿಸುತ್ತೀರಿ?
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬಿಳಿ ನೊಣ ಮತ್ತು ಹಣ್ಣು ಕೊರೆಕದ ಬಾಧೆ ಒಂದೇ ಸಮಯದಲ್ಲಿ ಬದನೆಕಾಯಿಯಲ್ಲಿ ಹಾನಿಯಾಗುತ್ತಿರುವಾಗ ಕಂಡು ಬಂದರೆ ನೀವು ಆ ಸಮಯದಲ್ಲಿ ಯಾವ ಕೀಟನಾಶಕಗಳನ್ನು ಸಿಂಪಡಿಸುತ್ತೀರಿ?
ಪ್ರಸ್ತುತವಾಗಿ ವಾತಾವರಣವನ್ನು ನೋಡಿದರೆ, ಬಿಳಿ ನೊಣ ಮತ್ತು ಹಣ್ಣು ಕೊರೆಕದ ಒಂದೇ ಸಮಯದಲ್ಲಿ ಹಾನಿಯನ್ನುಂಟು ಮಾಡಬಹುದು. ಈ ಪರಿಸ್ಥಿತಿಯಲ್ಲಿ, ಫೆನ್ಪ್ರೊಪಾಥ್ರಿನ್ 30 ಇಸಿ @ 5 ಮಿಲಿ ಅಥವಾ ಪೈರಿಪ್ರೊಕ್ಸಿಫೆನ್ 5% + ಫೆನ್ಪ್ರೊಪಾಥ್ರಿನ್ 15% ಇಸಿ @ 15% ಇಸಿ @ 10 ಮಿಲಿಯನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
16
1