AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬಾಳೆಹಣ್ಣಿನ ಕಂದುಕೊರಕದ   ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬಾಳೆಹಣ್ಣಿನ ಕಂದುಕೊರಕದ ಬಾಧೆ
ಮರಿಹುಳುಗಳು ಕಂದುಗಳಿಗೆ ಒಳಗಿನಿಂದ ತಿಂದು ಬಾಧಿಸುತ್ತವೆ. ಇದರ ಪರಿಣಾಮವಾಗಿ, ಎಲೆಗಳು ಮಸುಕಾದ ಹಳದಿ ಬಣ್ಣದಲ್ಲಿ ಗೋಚರಿಸುತ್ತವೆ ಮತ್ತು ಬಾಧೆಗೊಂಡ ಗಿಡವನ್ನು ಹೊರ ತೆಗೆದುಯುವುದು ಬಹಳ ಸುಲಭ. ನಾಟಿ ಮಾಡುವಾಗ, ಆರೋಗ್ಯಕರ ಕಂದುಗಳ ಆಯ್ಕೆಮಾಡಿ. ನಾಟಿ ಮಾಡುವ ಮೊದಲು ಗುಂಡಿಗಳಲ್ಲಿ ಸುಮಾರು ಔಡಲ ಹಿಂಡಿ @ 250 ಗ್ರಾಂ, ಕಾರ್ಬೋಫುರಾನ್ 3 ಜಿ @ 5-10 ಗ್ರಾಂ ಸೇರಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
18
0