AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬಾಳೆಯಲ್ಲಿ ಉತ್ತಮವಾದ ಇಳುವರಿಗಾಗಿ ಮತ್ತು ಗುಣಮಟ್ಟಕ್ಕಾಗಿ ರಸಗೊಬ್ಬರಗಳ ಬಳಕೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬಾಳೆಯಲ್ಲಿ ಉತ್ತಮವಾದ ಇಳುವರಿಗಾಗಿ ಮತ್ತು ಗುಣಮಟ್ಟಕ್ಕಾಗಿ ರಸಗೊಬ್ಬರಗಳ ಬಳಕೆ
7-8 ತಿಂಗಳ ನಂತರ ಬಾಳೆ ಹಣ್ಣು ಮತ್ತು ಪೊಟ್ಯಾಸಿಯಮ್ ಸಲ್ಫೇಟ್ ಪ್ರತಿ ಲೀಟರ್ ನೀರಿಗೆ 10 ಗ್ರಾಂ + ಸ್ಟಿಕ್ಕರ್ 0.5 ಮಿ. ಲಿ ಲೀಟರ್ ನೀರಿಗೆ ಕರಗಿಸಿ ಎಲೆಗಳು ಮತ್ತು ಬೆಳೆಯುತ್ತಿರುವ ಗೊಂಚಲುಗಳ ಮೇಲೆ ಸಿಂಪಡಿಸಿ .
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
363
5