ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬದನೆಯಲ್ಲಿ ರಸ ಹೀರುವ ಕೀಟಗಳ ಕಾರಣದಿಂದಾಗಿ ಬೆಳವಣಿಗೆಯ ಮೇಲೆ ಪರಿಣಾಮ
ರೈತನ ಹೆಸರು - ಶ್ರೀ ಮಹಾರಾಜನ್
ರಾಜ್ಯ - ತಮಿಳುನಾಡು
ಕ್ರಮಗಳು - ಫ್ಲೋನೈಕಾಮೈಡ್ 50 WG ನ್ನು ಪ್ರತಿ ಪಂಪ್ಗೆ @ 8 ಗ್ರಾಂ. ಸಿಂಪಡಣೆ ಮಾಡಬೇಕು
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.