AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬದನೆಕಾಯಿ ಹಣ್ಣು ಮತ್ತು ಚಿಗುರು ಕೊರೆಯುವವರ ನಿರ್ವಹಣೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬದನೆಕಾಯಿ ಹಣ್ಣು ಮತ್ತು ಚಿಗುರು ಕೊರೆಯುವವರ ನಿರ್ವಹಣೆ
ಪ್ರತಿ ಕೊಯ್ಲಿನಲ್ಲಿ ಬಾಧೆಗೊಂಡಿರುವ ಹಣ್ಣುಗಳನ್ನು ಸರಿಯಾಗಿ ಸಂಗ್ರಹಿಸಿ ನಾಶಮಾಡಿ. ಹೆಚ್ಚಿನ ಬಾಧೆಯ ಮೇಲೆ, ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌ಸಿ @ 4 ಮಿಲಿ ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ 5 ಡಬ್ಲ್ಯೂಜಿ @ 4 ಗ್ರಾಂ ಅಥವಾ ಥಿಯೋಡಿಕಾರ್ಬ್ 75 ಡಬ್ಲ್ಯೂಪಿ @ 15 ಗ್ರಾಂ ಅಥವಾ ಡೆಲ್ಟಾಮೆಥ್ರಿನ್ 1% + ಟ್ರೈಜೋಫೋಸ್ 35% ಇಸಿ @ 20 ಮಿಲಿಯನ್ನು ಪ್ರತಿ 10 ಲೀಟರ್‌ಗೆ ಬೇರೆಸಿ ಸಿಂಪಡಿಸಿ. ಪ್ರತಿ ಸಿಂಪಡಣೆಯಲ್ಲಿ ಕೀಟನಾಶಕಗಳನ್ನು ಬದಲಾಯಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
1
0