AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬದನೆಕಾಯಿ ನಾಟಿ ಮಾಡುವ ಮೊದಲು ಈ ಉಪಚಾರವನ್ನು ಅನುಸರಿಸಿ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬದನೆಕಾಯಿ ನಾಟಿ ಮಾಡುವ ಮೊದಲು ಈ ಉಪಚಾರವನ್ನು ಅನುಸರಿಸಿ
ಬದನೆಕಾಯಿ ನಾಟಿ ಮಾಡುವ ಮೊದಲು ಸಸಿಗಳಿಗೆ ಉಪಚಾರವನ್ನು ನೀಡಿ. ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ ಕೀಟನಾಶಕ ದ್ರಾವಣವನ್ನು ತಯಾರಿಸಿ ೧೫ ಲೀಟರ್ ನೀರಿಗೆ @ 5 ಮಿಲಿ ಮತ್ತು ಸಸಿಗಳನ್ನು ಸುಮಾರು 2 ಗಂಟೆಗಳ ಕಾಲ ಆ ದ್ರಾವಣದಲ್ಲಿ ಅದ್ದು ತೆಗೆಯಿರಿ. ಈ ಉಪಚಾರವನ್ನು ರಸ ಹೀರುವ ಕೀಟಗಳ ಆರಂಭಿಕ ಆರಂಭಿಕ ಬಾಧೆಯಿಂದ ರಕ್ಷಿಸುತ್ತದೆ ಮತ್ತು ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
2
0