AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಯಶೋಗಾಥೆನ್ಯೂಸ್18
ಪ್ರಗತಿಪರ ರೈತನ ಯಶೋಗಾಥೆ - ಇಸ್ರೇಲ್ ತಂತ್ರಜ್ಞಾನದಿಂದ ಹಿರೇಕಾಯಿ ಬೆಳೆಯುತ್ತಿರುವ ರೈತ.
ಕುಸ್ನೂರ್ ಗ್ರಾಮದ ಕಲ್ಬುರ್ಗಿ ಜಿಲ್ಲೆಯ ಪ್ರಗತಿಪರ ರೈತ ಬಸವರಾಜ್ ಪಾಟೀಲ್. ಅವರು ಬಂಜರು ಭೂಮಿಯಲ್ಲಿ ಇಸ್ರೇಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಿರೇಕಾಯಿ ಬೇಸಾಯವನ್ನು ಪ್ರಾರಂಭಿಸಿದರು. ಅವರು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ, ೧ ಎಕರೆ ಪ್ರದೇಶದಲ್ಲಿ ಅವರು 1 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಹಿರೇಕಾಯಿ ತೋಟದಲ್ಲಿ ಪ್ಲಾಸ್ಟಿಕ್ ಮಲ್ಚಿಂಗನ್ನು ಬಳಸುತ್ತಿದ್ದಾರೆ ಮತ್ತು ಹನಿ ನೀರಾವರಿ ಮೂಲಕ ರಸಗೊಬ್ಬರಗಳನ್ನು ಒದಗಿಸುತ್ತಿದ್ದಾರೆ. ಕಡಿಮೆ ನೀರಿನಲ್ಲಿ ಹನಿ ನೀರಾವರಿಯೊಂದಿಗೆ ಹಿರೇಕಾಯಿ ಕೃಷಿ ಮಾಡುತ್ತಿದ್ದಾರೆ. ಅವರ ಹಿರೇಕಾಯಿ ಕೃಷಿಯ ವಿವರಗಳು ಮತ್ತು ಅನುಭವದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಈ ವೀಡಿಯೊದ ಮೂಲಕ ತಿಳಿದುಕೊಳ್ಳಿ. ಮೂಲ: ನ್ಯೂಸ್ 18 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
12
0