AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪಶುಗಳ ಕೆಚ್ಚಲುಗಳಲ್ಲಿ ನೀರು ತುಂಬುವಿಕೆ
ಈ ದಿನದ ಸಲಹೆAgroStar Animal Husbandry Expert
ಪಶುಗಳ ಕೆಚ್ಚಲುಗಳಲ್ಲಿ ನೀರು ತುಂಬುವಿಕೆ
ಈ ಸಮಯದಲ್ಲಿ,ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು 200 ಮಿಲಿಗಳಷ್ಟು ಬಿಸಿ ಮಾಡಿ, ಒಂದು ಹಿಡಿ ಅರಿಶಿನ ಮತ್ತು ಬೆಳ್ಳುಳ್ಳಿ ತುಂಡುಗಳನ್ನು ಬೇರೆಸಿ, ಮತ್ತು ಕುದಿಯುವ ಮೊದಲು ಒಲೆಯ ಮೇಲಿನಿಂದ ತೆಗೆಯಿರಿ, ತಣ್ಣಗಾದ ನಂತರ ನೀರು ತುಂಬಿದ ಕೆಚ್ಚಲಿಗೆ ಹಚ್ಚಬೇಕು. ಇದನ್ನು 3 ದಿನಗಳ ವರೆಗೆ 4 ಬಾರಿ ಲೇಪನ ಹಚ್ಚಬೇಕು.
109
0