AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪಶುಗಳಿಗಾಗಿ ಬೇಸಿಗೆಯಲ್ಲಿ ತೆಗೆದುಕೊಳ್ಳುವ ವೈಜ್ಞಾನಿಕ ಚಿಕಿತ್ಸೆಯ ಬಗ್ಗೆ ಮಾಹಿತಿ
ಪಶುಸಂಗೋಪನೆಆಗ್ರೋಸ್ಟಾರ್ - ಪಶು ಸಂಗೋಪನೆ ತಜ್ಞರು
ಪಶುಗಳಿಗಾಗಿ ಬೇಸಿಗೆಯಲ್ಲಿ ತೆಗೆದುಕೊಳ್ಳುವ ವೈಜ್ಞಾನಿಕ ಚಿಕಿತ್ಸೆಯ ಬಗ್ಗೆ ಮಾಹಿತಿ
ತಾಪಮಾನದಲ್ಲಿನ ಬದಲಾವಣೆಯಿಂದಾಗಿ, ಪಶುಗಳ ಮೇಲೆ ಅದರ ಪರಿಣಾಮವು ಕಾಣಬಹುದು. ಇದು ಕೆಲವೊಮ್ಮೆ ಪಶುಗಳಿಗೆ ಒತ್ತಡವನ್ನುಂಟು ಮಾಡುತ್ತದೆ._x000D_ ಹೆಚ್ಚಿನ ತಾಪಮಾನದಿಂದಾಗಿ, ಪಶುಗಳ ಕಚ್ಚಿ ತಿನ್ನುವ ವೇಗವು ಕಡಿಮೆಯಾಗುತ್ತದೆ, ಇದು ಮೇವಿನ ಸೇವನೆಯನ್ನು ಕಡಿಮೆ ಮಾಡುತ್ತದೆ._x000D_ ದೀರ್ಘಕಾಲದ ಬೇಸಿಗೆ ದಿನಗಳು ಮತ್ತು ನೇರ ಸೂರ್ಯನ ಕಿರಣಗಳಿಂದಾಗಿ, ಪಶುಗಳು ಶಾಖದ ಸನ್ಸ್ಟ್ರೋಕ್ಗೆ ಒಳಗಾಗಬಹುದು. ಅನೇಕ ಸಲ ಪಶು ಕೂಡ ಈ ಕಾರಣದಿಂದಾಗಿ ಸಾಯುತ್ತವೆ._x000D_ ಶಾಖದ ಕಾರಣದಿಂದಾಗಿ ಪಶುಗಳ ವರ್ತನೆಯು ಬದಲಾಗುತ್ತದೆ, ಈ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಮತ್ತು ತ್ವರಿತವಾಗಿ ರೋಗದ ನಿರ್ವಹಣೆ ಮಾಡುವುದು._x000D_ _x000D_ ಬೇಸಿಗೆಯ ದಿನಗಳಲ್ಲಿ ಪಶುಗಳಲ್ಲಿ ಆಗುವ ಬದಲಾವಣೆಗಳು ಈ ಕೆಳಗಿನಂತಿವೆ_x000D_ _x000D_ ಹೆಚ್ಚಿನ ಉಸಿರಾಟದ ಪ್ರಮಾಣ: ಪಶುಗಳ ಉಸಿರಾಟದ ಗತಿಯು 15 ರಿಂದ 20 ಪಟ್ಟು ಹೆಚ್ಚಾಗುತ್ತದೆ. ದೇಹದ ಎಡಭಾಗದಲ್ಲಿರುವ ಚರ್ಮದ ಚಲನೆಯಿಂದ ಇದನ್ನು ಗುರುತಿಸಬಹುದು. ಪಶುಗಳ ಉಸಿರಾಟದ ಪರಿಸ್ಥಿತಿ ಗಂಭೀರವಾಗುತ್ತದೆ. ಇದಲ್ಲದೆ, ದೇಹದ ಉಷ್ಣತೆಯು ಹೆಚ್ಚಾಗುತ್ತದೆ._x000D_ _x000D_ ಬಾಯಿ ತೆರೆದು ಉಸಿರಾಡುವುದು: ಇದು ಅಂತಿಮವಾಗಿ ಉದ್ವೇಗದ ಚಿಹ್ನೆಯ ಲಕ್ಷಣವಾಗಿದೆ, ಇದರಲ್ಲಿ ಪಶುಗಳು ನಾಲಿಗೆಯನ್ನು ಬಾಯಿಯಿಂದ ಹೊರಹಾಕುತ್ತವೆ ಮತ್ತು ಕೊಟ್ಟಿಗೆಗಳಲ್ಲಿ ಕಾಲುಗಳನ್ನು ಅಗಲ ಮಾಡಿ ನಿಲ್ಲುತ್ತವೆ ._x000D_ _x000D_ ಮಾರ್ಚ್ 22 ರಂದು ಈ ಲೇಖನದ ಬಗ್ಗೆ ನಾವು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ._x000D_ _x000D_ ಮೂಲ: ಆಗ್ರೋಸ್ಟಾರ್ ಪಶು ವಿಜ್ಞಾನಿ._x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಅದನ್ನು ಲೈಕ್ ಮಾಡಿ ಮತ್ತು ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ._x000D_
515
0