ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಪಪ್ಪಾಯಿಯಲ್ಲಿ ಹಿಟ್ಟು ತಿಗಣೆಗಳನ್ನು ನಿಯಂತ್ರಿಸಲು ತೆಗೆದುಕೊಳ್ಳುವ ಕ್ರಮಗಳು.
ಪಪ್ಪಾಯಿಯಲ್ಲಿ ಹಿಟ್ಟು ತಿಗಣೆಗಳನ್ನು ನಿಯಂತ್ರಿಸಲು ತೆಗೆದುಕೊಳ್ಳುವ ಕ್ರಮಗಳು ಈ ಹಿಟ್ಟು ತಿಗಣೆಗಳು ಎಲೆಗಳು, ಕಾಂಡ ಮತ್ತು ನಿರ್ದಿಷ್ಟವಾಗಿ ಅಭಿವೃದ್ಧಿ ಹೊಂದುತ್ತಿರುವ ಹಣ್ಣುಗಳಿಂದ ರಸವನ್ನು ಹೀರುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಎಲೆಗಳು ಮತ್ತು ಹಣ್ಣುಗಳ ಮೇಲೆ ಬಾಧಿಸುತ್ತವೆ. ಇದು ಪಪ್ಪಾಯಿಯ ತೋಟಕ್ಕೆ 60-70 % ಹಾನಿಯನ್ನುಂಟು ಮಾಡುತ್ತದೆ. ವರ್ಟಿಸಿಲಿಯಮ್ ಲೆಕಾನಿ ಶಿಲಿಂದ್ರಧಾರಿತ ಕೀಟನಾಶಕ ಪುಡಿಯನ್ನು 10 ಲೀಟರ್ ನೀರಿಗೆ 40 ಗ್ರಾಂ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
5
0
ಕುರಿತು ಪೋಸ್ಟ್