AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪಪ್ಪಾಯನಲ್ಲಿ ಬಿಳಿ ನೊಣದ ನಿರ್ವಹಣೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಪಪ್ಪಾಯನಲ್ಲಿ ಬಿಳಿ ನೊಣದ ನಿರ್ವಹಣೆ
ಬಿಳಿ ನೊಣದ ನಿಯಂತ್ರಣಕ್ಕಾಗಿ ಬಾಧೆಯ ಆರಂಭಿಕ ಹಂತಗಳಲ್ಲಿ ಬೇವಿನ ಎಣ್ಣೆ 300 ppm @ ೧ ಲೀಟರ್ ೨೦೦ ನೀರಿಗೆ ಅಥವಾ ವರ್ಟಿಸಿಲಿಯಂ ಲೆಕ್ಯಾನಿ ೧ ಕೆ.ಜಿ ೨೦೦ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು . ಹೆಚ್ಚಿನ ಬಾಧೆ ಇದ್ದಲ್ಲಿ ಡಿಫೆಂಥೀರೊನ್ ೫೦ ಡಬ್ಲ್ಯೂ.ಪಿ @ ೨೪೦ ಗ್ರಾಂ ಪ್ರತಿ ೨೦೦ ಲೀಟರ್ ನೀರಿಗೆ ಅಥವಾ ಅಸಿಟಾಮಪ್ರಿಡ್ ೨೦ ಎಸ್.ಪಿ @೪೦ಗ್ರಾಂ ಪ್ರತಿ ಎಕರೆಗೆ ೨೦೦ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. 10 ರಿಂದ 15 ದಿನಗಳ ಮಧ್ಯಂತರದಲ್ಲಿ ಕೀಟನಾಶಕಗಳನ್ನು ಸಿಂಪಡಿಸಿ. ಎಕರೆಗೆ 10 ಹಳದಿ ಜಿಗುಟಾದ ಬಲೆಗಳನ್ನು ಬಳಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
290
5