AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನೈಸರ್ಗಿಕ ಸಸ್ಯ ಬೆಳವಣಿಗೆಗೆ ಪ್ರವರ್ತಕರು (ಭಾಗ-೧)
ಸಾವಯವ ಕೃಷಿಅಗ್ರಿಕಲ್ಚರ್ ಫಾರ್ ಎವ್ರಿಬಡಿ
ನೈಸರ್ಗಿಕ ಸಸ್ಯ ಬೆಳವಣಿಗೆಗೆ ಪ್ರವರ್ತಕರು (ಭಾಗ-೧)
ಹುದುಗಿಸಿದ ಮೀನು ತ್ಯಾಜ್ಯ (ಗುನಾಪಾಸೀಲಂ) ಅತ್ಯುತ್ತಮ ಸಸ್ಯ ಟಾನಿಕ್ ಆಗಿದೆ. ಇದು ಸಾರಜನಕವನ್ನು ಒದಗಿಸುವ ಮೂಲಕ ಸಸ್ಯಗಳ ಬೆಳವಣಿಗೆಯಲ್ಲಿ ನೆರವಾಗುತ್ತದೆ (8-10% ಗಿಡದ ಅವಶ್ಯಕತೆ).
ಮೀನಿನ ತ್ಯಾಜ್ಯ ವಸ್ತುವು ಸಸ್ಯ ಪೋಷಕಾಂಶಗಳಿಂದ ಕೂಡಿದ ಒಂದು ಅಂಶ ಎಂದು ಕಂಡುಬಂದಿದೆ, ಏಕೆಂದರೆ ಇದು ಅಪೇಕ್ಷಣೀಯ ಎಲ್ಲ ಲಘು ಪೋಷಕಾಂಶಗಳಿಂದ ಕೂಡಿದೆ._x005F_x000D_ ಇದು ಅಮೈನೊ ಆಮ್ಲಗಳು, ಸೂಕ್ಷ್ಮಜೀವಿಗಳು, ಲಘು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ, ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ನೈಸರ್ಗಿಕ ಸಸ್ಯ ಬೆಳವಣಿಗೆಗೆ ಪ್ರವರ್ತಕ ಮತ್ತು ಕೀಟ ನಿವಾರಕದಂತೆ ಇದು ಪರಿಣಾಮಕಾರಿಯಾಗಿದೆ. _x005F_x000D_ _x005F_x000D_ ಇದು ಗೊಣ್ಣೆಹುಳುವಿನ ನಿರ್ವಹಣೆಯಲ್ಲಿಯು ಸಹ ಅತ್ಯುತ್ತಮ ಕಾರ್ಯನಿರ್ವಹಿಸುತ್ತದೆ. _x005F_x000D_ _x005F_x000D_ ಬಳಸುವ ವಿಧಾನ :_x005F_x000D_ ಸಸ್ಯಗಳ ಎಲ್ಲ ಭಾಗಗಳ ಮೇಲೆ ಸಿಂಪಡಿಸಿ. 3-5% ನಷ್ಟು ನೀರನ್ನು ಯಾವುದೇ ಬೆಳೆಗೆ ಮುಂಜಾನೆ ಅಥವಾ ಸಾಯಂಕಾಲದಲ್ಲಿ ಸಿಂಪಡಣೆ ಮಾಡಬೇಕು ಇದರಿಂದಾಗಿ ಸಸ್ಯ ಬೆಳವಣಿಗೆ,ಹೂಬಿಡುವಿಕೆ ಮತ್ತು ಬೆಳೆಯ ಇಳುವರಿ ಹೆಚ್ಚಿಸಬಹುದು._x005F_x000D_ ಹೆಚ್ಚಿನ ಮೀನು ಅಥವಾ ಮೀನು ತ್ಯಾಜ್ಯವನ್ನು ಹೊಂದಿದ್ದರೆ ನೀರಾವರಿ ನೀರಿನಲ್ಲಿ ಇದನ್ನು ಮಿಶ್ರಣವಾಗಿ ಕೋಡಬಹುದು ಅಥವಾ 2 ಲೀಟರ್ ಮಿಶ್ರಣವನ್ನು ೧೦೦ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು._x005F_x000D_ ಈ ಟಾನಿಕ್ ನ್ನು ತಯಾರಿಸುವಾಗ, ಒಂದು ಎಕರೆ ಜಮೀನಿಗೆ ೩-೧೦ ಕೆಜಿ ಬಳಕೆಗೆ ಸಾಕಾಗುವಷ್ಟು ಪ್ರಮಾಣದ ಟಾನಿಕ್ ಸಿದ್ಧವಾಗುತ್ತದೆ._x005F_x000D_ ಸಂದರ್ಭ: ಅಗ್ರೋಸ್ಟಾರ್ ಎಕ್ಸೆಲೆನ್ಸ್ ಕೃಷಿ ಕೇಂದ್ರ_x005F_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
472
0