AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್

ನೆಲಗಡಲೆಯಲ್ಲಿ ಮೊಗ್ಗಿನ ನಂಜಾಣು ರೋಗದ ನಿರ್ವಹಣೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ನೆಲಗಡಲೆಯಲ್ಲಿ ಮೊಗ್ಗಿನ ನಂಜಾಣು ರೋಗದ ನಿರ್ವಹಣೆ
ಥೈಪ್ಸ್ ನುಶಿಯ ಜನಸಂಖ್ಯೆಯು ಹೆಚ್ಚಿನ ತಾಪಮಾನವಿದ್ದಾಗ ಹೆಚ್ಚಾಗುತ್ತದೆ . ಲ್ಯಾಂಬ್ಡಾ ಸಿಹೆಲೋಥ್ರಿನ್ 5 ಇಸಿ @ 5 ಮಿಲಿ ಅಥವಾ ಕ್ವಿನಾಲ್ಫೋಸ್ 25 ಇಸಿ @ 20 ಮಿ.ಲಿಯನ್ನು10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
4
0