AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನೆಲಗಡಲೆಯಲ್ಲಿ ಎಲೆ ತಿನ್ನುವ ಮರಿಹುಳುವಿನ ಬಾಧೆಯ ನಿಯಂತ್ರಣ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ನೆಲಗಡಲೆಯಲ್ಲಿ ಎಲೆ ತಿನ್ನುವ ಮರಿಹುಳುವಿನ ಬಾಧೆಯ ನಿಯಂತ್ರಣ
ಬಾಧೆಯ ಆರಂಭದಲ್ಲಿ, ಬೇವಿನ ಆಧಾರಿತ ಸೂತ್ರೀಕರಣವನ್ನು 40 ಮಿಲಿ (0.15% ಇಸಿ) ಅಥವಾ ಬೌವೇರಿಯಾ ಬಸ್ಸಿಯಾನಾ, ಶಿಲೀಂಧ್ರ ಆಧಾರಿತ ಪುಡಿಯನ್ನು @ 40 ಗ್ರಾಂ ಅಥವಾ ಬ್ಯಾಕ್ಟೀರಿಯಾ ಆಧಾರಿತ ಪುಡಿಯನ್ನು @ 10 ಗ್ರಾಂ ಪ್ರತಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ .
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
7
0