AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನಿನಗೆ ಗೊತ್ತೆ?
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಅಂತರರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿಯ ಪ್ರಧಾನ ಕಚೇರಿ ಇಟಲಿಯ ರೋಮ್‌ನಲ್ಲಿದೆ. 2. ಭತ್ತದಲ್ಲಿ ಬೆಂಕಿ ರೋಗಕ್ಕೆ ಪರಿಕ್ಯುಲೇರಿಯಾ ಒರೈಝೇ ರೋಗಕಾರಕವಾಗಿದೆ. 3. ಮಾವಿನ ಹಣ್ಣು ವಿಟಮಿನ್ ಎ ಮತ್ತು ಸಿ ಯ ಅತ್ಯುತ್ತಮ ಮೂಲಗಳನ್ನು ಒಳಗೊಂಡಿವೆ. 4. ಉತ್ತರ ಪ್ರದೇಶವು ಭಾರತದ ಅತಿದೊಡ್ಡ ಗೋಧಿ ಉತ್ಪಾದನಾ ರಾಜ್ಯವಾಗಿದ್ದು, ಪ್ರಥಮ ಸ್ಥಾನದಲ್ಲಿದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
104
0