AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನಿನಗೆ ಗೊತ್ತೆ?
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಬೆಹಾತ ಕೊಕೊನಟ್ ಇದೊಂದು ಬೀಜವಿಲ್ಲದ ಪೇರಲದ ತಳಿಯಾಗಿದೆ 2. ಮ್ಯಾಂಗನೀಸ್ ತೆಂಗಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಮತ್ತು ಇದು ನಮ್ಮ ಮೂಳೆಯ ಆರೋಗ್ಯಕ್ಕೆ ಅವಶ್ಯಕವಾಗಿದೆ. 3.ಕಾಂಡದ ಕೊಳೆತ ಮತ್ತು ಮೊಗ್ಗಿನ ಕೊಳೆತ ಈ ಎರಡು ರೋಗಗಳು ಅಡಿಕೆಯ ತೋಟದ ಪ್ರಮುಖವಾದ ರೋಗಗಳಾಗಿವೆ. 4.ಗೋಡಂಬಿಯಲ್ಲಿ ಜೀವಸತ್ವ -ಸಿ ಮತ್ತು ಬಿ ಕಾಣಬಹುದು. _x000D_
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
71
0