ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಹಾಲಿನಲ್ಲಿ ಸರಿ ಸುಮಾರು ಆಮ್ಲೀಯತೆಯು 6.5 ರಿಂದ 6.7 ಪಿಹೆಚ್ ಇದೆ. 2. ಹಸಿರು ಮನೆಯಲ್ಲಿ ಗುಲಾಬಿ ಗಿಡದ ಜೀವನ ಚಕ್ರವು 6.5 ರಿಂದ 7 ವರ್ಷಗಳು ಆಗಿರುತ್ತದೆ. 3. ಬಾಳೆಹಣ್ಣು ಪೊಟ್ಯಾಸಿಯಮ್‌ನ ಸಮೃಧವಾದ ಮೂಲವಾಗಿದೆ. 4. ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಮೈಸೂರಿನಲ್ಲಿ ಇದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
117
1
ಇತರ ಲೇಖನಗಳು