AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನಿನಗೆ ಗೊತ್ತೆ?
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳ ೧೬ನೆ ಜೂಲೈ ೧೯೬೫ ರಂದು ಸ್ಥಾಪಿಸಲಾಯಿತು._x000D_ 2. ಕೇಂದ್ರ ಲವಣಾಂಶದ ಮಣ್ಣಿನ ಸಂಶೋಧನಾ ಕೇಂದ್ರದ ಮುಖ್ಯ ಕಚೇರಿ (ಹರಿಯಾಣ) ನಲ್ಲಿ ಕಾರ್ಯಗತವಾಗಿದೆ._x000D_ 3. ಉತ್ತಮ ಬೆಳೆ ಉತ್ಪಾದಿಸಲು ಉತ್ತಮ ಮಣ್ಣಿನ ರಸಸಾರವು 6.5 ರಿಂದ 7.5 ರ ನಡುವೆ ಇರಬೇಕು._x000D_ 4. ಭಾರತದಲ್ಲಿ ದ್ರಾಕ್ಷಿಯ ರಫ್ತು ಬಹುತೇಕ ಮಹಾರಾಷ್ಟ್ರದ ನಾಸಿಕ ಜಿಲ್ಲೆಯಿಂದಾಗುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
490
0