ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಬಾರೆಯ ಹಣ್ಣನ್ನು ಬಡವರ ಸೇಬು ಎಂದೂ ಕರೆಯುತ್ತಾರೆ. 2. ಚೌ ಚೌವು ಒಂದು ಏಕ ಬೀಜ ಸೌತೆಕಾಯಿ ಕುಟುಂಬಕ್ಕೆ ಸೇರಿರುವ ತರಕಾರಿಯಾಗಿದೆ. 3. PHB-71 ಇದೊಂದು ಭತ್ತದ ಏಕೈಕ ಹೈಬ್ರಿಡ್ ತಳಿಯಾಗಿದ್ದು ಖಾಸಗಿ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿತ್ತು. 4. ಕೃಷಿ ವಿಸ್ತರಣೆಯ ಅಧ್ಯಯನವನ್ನು ಮೊದಲು ಬಿಹಾರಿನ ಸಾಬೋರನಲ್ಲಿ ಪ್ರಾರಂಭಿಸಲಾಯಿತು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
382
0
ಕುರಿತು ಪೋಸ್ಟ್