AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನಿಂಬೆ ಮತ್ತು ಕಿತ್ತಳೆಯಲ್ಲಿ ಎಲೆ ಸುರಂಗ ಕೀಟದ ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ನಿಂಬೆ ಮತ್ತು ಕಿತ್ತಳೆಯಲ್ಲಿ ಎಲೆ ಸುರಂಗ ಕೀಟದ ಬಾಧೆ
ಸಣ್ಣ ಮರಿಹುಳು ಎಲೆಗಳ ಮೇಲ ಪದರಗಳ ನಡುವೆ ಇರುತ್ತವೆ ಮತ್ತು ಆಂತರಿಕವಾಗಿ ಬಾಧಿಸುತ್ತವೆ. ಬಾಧೆಗೊಂಡಿರುವ ಭಾಗವು ಹಾವು ಎಲೆಯ ಮೇಲೆ ಓಡಾಡಿದ ಹಾಗೆ ಕಾಣಿಸಿಕೊಳ್ಳುತ್ತದೆ. ಇದು "ನಿಂಬೆಯ ಕಜ್ಜಿ ರೋಗ " ದುಂಡಾಣುವಿನಿಂದ ಹರಡುತ್ತದೆ. ಬಾಧೆ ಆರಂಭಿಸಿದ ನಂತರ, ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 5 ಮಿಲಿ ಅನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
127
3