ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ನಿಂಬೆಯ ಪಾತರಗಿತ್ತಿಯ ಬಗ್ಗೆ ತಿಳಿದುಕೊಳ್ಳೋಣ
ಸಣ್ಣಮರಿಹುಳುಗಳು ಪಕ್ಷಿ ಹಿಕ್ಕೆಯಂತೆ ಕಾಣುತ್ತವೆ. ದೊಡ್ಡ ಮರಿಹುಳುಗಳು ಉದರದ ತುದಿಯಲ್ಲಿ ಮುಳ್ಳಿನಂತಹ ರಚನೆ ಕಂಡುಬರುತ್ತದೆ. ಇದು ನರ್ಸರಿಯಲ್ಲಿ ಮತ್ತು ಹೊಸದಾಗಿ ಬೆಳೆದ ಗಿಡಕ್ಕೆ ತೀವ್ರ ಹಾನಿಯನ್ನುಂಟುಮಾಡುತ್ತದೆ. ದೊಡ್ಡ ಮರಿಹುಳು ಹೊಟ್ಟೆಬಾಕತನದಿಂದ ತಿಂದು ಬೆಳೆಗಳನ್ನು ವಿರೂಪಗೊಳಿಸುತ್ತವೆ. ಕೀಟನಾಶಕಗಳನ್ನು ಸಿಂಪಡಿಸುವ ಬದಲು ದೊಡ್ಡ ಮರಿಹುಳುಗಳನ್ನು ಸಂಗ್ರಹಿಸಿ ನಾಶಮಾಡಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
187
1
ಇತರ ಲೇಖನಗಳು