AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ದ್ರಾಕ್ಷಿಯಲ್ಲಿ ಥ್ರಿಪ್ಸ ನಿಯಂತ್ರಣ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ದ್ರಾಕ್ಷಿಯಲ್ಲಿ ಥ್ರಿಪ್ಸ ನಿಯಂತ್ರಣ
ಬಾಧೆಗೊಂಡಿರುವ ಎಲೆಗಳ ಮೇಲೆ ಬಿಳಿ ಗೆರೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಬಾಧೆಯಿದ್ದಲ್ಲಿ , ಸಣ್ಣ ಹಣ್ಣುಗಳು ಅಕಾಲಿಕವಾಗಿ ಉದುರುತ್ತವೆ. ಬಾಧೆಯ ಪ್ರಾರಂಭದಲ್ಲಿ, ಸೈಂಟ್ರಾನಿಲಿಪ್ರೊಲ್ 10.26 ಒಡಿ @ 4 ಮಿಲಿ ಅಥವಾ ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಎಸ್‌ಜಿ @ 4 ಗ್ರಾಂ ಅಥವಾ ಫಿಪ್ರೊನಿಲ್ 80 ಡಬ್ಲ್ಯೂಜಿ @ 3 ಗ್ರಾಂ ಅಥವಾ ಲ್ಯಾಂಬ್ಡಾ ಸಿಹೆಲೋಥ್ರಿನ್ 4.9 ಸಿಎಸ್ @ 5 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
95
1