AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ದ್ರಾಕ್ಷಿಯಲ್ಲಿ ಚಿಗಟ ದುಂಬಿಗಳ ನಿಯಂತ್ರಣ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ದ್ರಾಕ್ಷಿಯಲ್ಲಿ ಚಿಗಟ ದುಂಬಿಗಳ ನಿಯಂತ್ರಣ
ಈ ಚಿಗಟ ದುಂಬಿಗಳು ರಂಧ್ರಗಳನ್ನು ಮಾಡುವ ಮೂಲಕ ಎಲೆಗಳನ್ನು ಬಾಧಿಸುತ್ತವೆ. ಪರಿಣಾಮವಾಗಿ, ಸಸ್ಯಗಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ, ಸೈಂಟ್ರಾನಿಲಿಪ್ರೋಲ್ 10.26 ಒಡಿ @ 7 ಮಿಲಿ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 5 ಮಿಲಿ 15 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
1
0