AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ದಾಳಿಂಬೆ ಹಣ್ಣು ಕೊರಕದ ಬಾಧೆಯ ಬಗ್ಗೆ ಇನ್ನಷ್ಟು ತಿಳಿಯಿರಿ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ದಾಳಿಂಬೆ ಹಣ್ಣು ಕೊರಕದ ಬಾಧೆಯ ಬಗ್ಗೆ ಇನ್ನಷ್ಟು ತಿಳಿಯಿರಿ
ಮೊಟ್ಟೆಗಳಿಂದ ಹೊರಬರುವ ಮರಿಹುಳುಗಳು ಸಣ್ಣ ರಂಧ್ರವನ್ನು ಮಾಡುವ ಮೂಲಕ ಹಣ್ಣಿನಲ್ಲಿ ಪ್ರವೇಶಿಸಿ ಮತ್ತು ಒಳಗೆ ಬೆಳೆಯುವ ಬೀಜವನ್ನು ಬಾಧಿಸುತ್ತವೆ. ಸೂಕ್ಷ್ಮಜೀವಿಗಳ ಪ್ರವೇಶಿಸುವುದರಿಂದ , ಹಣ್ಣುಗಳು ಕೊಳೆತು ಹೋಗುತ್ತವೆ ಮತ್ತು ಕೆಟ್ಟ ವಾಸನೆಯು ಹೊರಸೂಸುತ್ತವೆ. ಈ ಕೀಟದಿಂದಾಗಿ ಹಣ್ಣಿನ ಗುಣಮಟ್ಟ ಮತ್ತು ಗಾತ್ರದ ಮೇಲೆ ಪರಿಣಾಮ ಬೀರುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
4
0