ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಟೊಮ್ಯಾಟೊನಲ್ಲಿ ಹಣ್ಣಿ ಕೊರಕದ ನಿರ್ವಹಣೆ
ಕಾಯಿ ಕೊರೆಕ ಕೀಟದ ನಿಯಂತ್ರಣಕ್ಕಾಗಿ ಬೇವಿನ ಎಣ್ಣೆ 10000 ಪಿಪಿಮ್ ಎಕರೆಗೆ 500 ಮಿ.ಲಿ @ 200 ಲೀಟರ್ ನೀರಿಗೆ ಅಥವಾ ಬ್ಯಾಸಿಲಸ್ ತುರಿಂಜೆನೆಸಿಸ್ ಎಕರೆಗೆ 400 ಗ್ರಾಂ 200 ಲೀಟರ್ ನೀರಿಗೆ ಅಥವಾ ಬವೇರಿಯಾ ಬೆಸಿಯಾನಾ 1% ಡಬ್ಲ್ಯೂ. ಪಿ @1 ಕೆಜಿ 200 ಲೀಟರ್ ಬೆರೆಸಿ ಆರಂಭಿಕ ಹಂತಗಳಲ್ಲಿ. 8 ರಿಂದ 10 ದಿನಗಳ ಮಧ್ಯಂತರದಲ್ಲಿ ಸಿಂಪಡಿಸಿ. ಹೆಚ್ಚಿನ ಕೀಟದ ಬಾಧೆ ಇದ್ದಲ್ಲಿ, ಈ ಕೀಟದ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಫ್ಲ್ಯೂಬೆಂಡಾಮೈಡ್ 20% ಡಬ್ಲ್ಯೂ .ಜಿ ಎಕರೆಗೆ 50 ಗ್ರಾಂ ಅಥವಾ ಕ್ಲೋರಾನ್ಟ್ರೋನಿಲಿಫೊಲ್ 18.5% ಎಸ್ಸಿ @ 60 ಮಿಲಿ 200 ಲೀಟರ್ ನೀರಿಗೆ ಬೆರೆಸಿ 10 ರಿಂದ 15 ದಿನಗಳ ಮಧ್ಯಂತರದಲ್ಲಿ ಅದಲು ಬದಲು ಮಾಡಿ ಕೀಟನಾಶಕಗಳನ್ನು ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
320
0
ಕುರಿತು ಪೋಸ್ಟ್