AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಟೊಮೆಟೊ ಹಣ್ಣು ಕೊರೆಕದ ನಿರ್ವಹಣೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಟೊಮೆಟೊ ಹಣ್ಣು ಕೊರೆಕದ ನಿರ್ವಹಣೆ
ಪ್ರೌಢ ಪತಂಗಗಳನ್ನು ಆಕರ್ಷಿಸಲು ಮತ್ತು ಸೆರೆ ಹಿಡಿಯಲು ಪ್ರತಿ ಎಕರೆಗೆ ಮೋಹಕ ಬಲೆಗಳನ್ನು @ 10 ಬಲೆಗಳನ್ನು ಸ್ಥಾಪಿಸಿ. ಈ ಮರಿಹುಳುಗಳ ಕಡಿಮೆ ಸಂಖ್ಯೆಯು ಆರ್ಥಿಕ ಹಾನಿಯನ್ನುಂಟು ಮಾಡುತ್ತದೆ. ಬಾಧೆಯ ಪ್ರಾರಂಭದ ನಂತರ ಏನ್ ಪಿ ವಿ ನಂಜಾಣುವನ್ನು ಸಿಂಪಡಿಸಿ. ಫ್ಲೂಬೆಂಡಿಯಮೈಡ್ 480 ಎಸ್‌ಸಿ @ 4 ಮಿಲಿ ಅಥವಾ ನೊವಾಲುರಾನ್ 10 ಇಸಿ @ 10 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. ಈ ಕೆಳಗೆ ಕೊಟ್ಟಿರುವ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
247
0