ತೋಟಗಾರಿಕೆICAR Indian Institute of Horticultural Research
ಟೊಮೆಟೊ ಹಣ್ಣಿನ ಅರ್ಕಾ ರಕ್ಷಕ್
ತಳಿಯ ಬಗ್ಗೆ ಮಾಹಿತಿ 1) ಹೆಚ್ಚಿನ ಇಳುವರಿ ವಿಧ 2) ಎಲೆ ಮುಟುರು ರೋಗದ ನಂಜಾಣು,ದುಂಡಾಣು ಸೊರಗು ರೋಗ , ಆರಂಭಿಕ ಎಲೆ ಮಚ್ಚೆ ರೋಗಕ್ಕೆ ಪ್ರತಿರೋಧವನ್ನು ಹೊಂದಿದೆ. 3) ಪಾಲಿಹೌಸ್ ಕೃಷಿಗೆ ಅರ್ಕಾ ರಕ್ಷಕ ತಳಿಯು ಹೆಚ್ಚು ಸೂಕ್ತವಾಗಿದೆ ಮೂಲ - ಭಾ.ಕೃ.ಅ.ಸ- ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಈ ವೀಡಿಯೊವನ್ನು ತಪ್ಪದೆ ವೀಕ್ಷಿಸಿ ಮತ್ತು ನಿಮ್ಮ ರೈತ ಮಿತ್ರರೊಂದಿಗೆ ಶೇರ್ ಮಾಡಿ.
116
1
ಇತರ ಲೇಖನಗಳು