AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪಶುಸಂಗೋಪನೆNDDB
ಜಾನುವಾರುಗಳಿಗಾಗಿ ಸಿಲೇಜ್ ಮಾಡುವ ವಿಧಾನ
ಮೆಕ್ಕೆಜೋಳ, ಜೋಳ, ತೊಕ್ಕೆಗೋಧಿ , ರಾಗಿ ಮುಂತಾದ ಧಾನ್ಯ ಬೆಳೆಗಳು ಸೈಲೇಜನ್ನು ತಯಾರಿಸಲು ಉತ್ತಮ ಧಾನ್ಯ ಬೆಳೆಗಳಾಗಿವೆ. ಧಾನ್ಯಗಳು ತೆನೆತುಂಬುವ ಸ್ಥಿತಿಯಲ್ಲಿರುವಾಗ ಧಾನ್ಯದ ಬೆಳೆಗಳಾದ ಮೆಕ್ಕೆ ಜೋಳ, ಜೋಳ, ತೊಕ್ಕೆಗೋಧಿ ಇತ್ಯಾದಿಗಳನ್ನು ಕೊಯ್ಯಲು ಮಾಡಿ ಕೊಡುವುದರಿಂದ ಜಾನುವಾರುಗಳಿಗೆ ಮೇವಿನ ಮೂಲಕ 65-70 % ಪ್ರತಿಶತದಷ್ಟು ನೀರು ದೊರೆತಂತಾಗುತ್ತದೆ. ಸೈಲೆಜ್ ಮಾಡಲು ಗುಂಡಿಗಳನ್ನು ನಿರ್ಮಿಸಲು ಸ್ಥಳದ ಆಯ್ಕೆ ಬಹಳ ಮುಖ್ಯ. ಮಳೆನೀರು ಚೆನ್ನಾಗಿ ಹರಿದು ಹೋಗುವುದಕ್ಕಾಗಿ ಗುಂಡಿಯನ್ನು ಯಾವಾಗಲೂ ಎತ್ತರದ ಸ್ಥಳದಲ್ಲಿ ನಿರ್ಮಿಸಬೇಕು. ಸಿಲೇಜ್ ಮಾಡಲು, ಮೇವಿನ ಬೆಳೆಗಳನ್ನು ಕತ್ತರಿಸಿ ಸ್ವಲ್ಪ ಸಮಯದವರೆಗೆ ಹೊಲದಲ್ಲಿ ಒಣಗಲು ಬಿಡಬೇಕು. • ಮೆಕ್ಕೆಜೋಳ, ಜೋಳ, ತೊಕ್ಕೆಗೋಧಿ , ರಾಗಿ ಮುಂತಾದ ಧಾನ್ಯ ಬೆಳೆಗಳು ಸೈಲೇಜನ್ನು ತಯಾರಿಸಲು ಉತ್ತಮ ಧಾನ್ಯ ಬೆಳೆಗಳಾಗಿವೆ. • ಧಾನ್ಯಗಳು ತೆನೆತುಂಬುವ ಸ್ಥಿತಿಯಲ್ಲಿರುವಾಗ ಧಾನ್ಯದ ಬೆಳೆಗಳಾದ ಮೆಕ್ಕೆ ಜೋಳ, ಜೋಳ, ತೊಕ್ಕೆಗೋಧಿ ಇತ್ಯಾದಿಗಳನ್ನು ಕೊಯ್ಯಲು ಮಾಡಿ ಕೊಡುವುದರಿಂದ ಜಾನುವಾರುಗಳಿಗೆ ಮೇವಿನ ಮೂಲಕ 65-70 % ಪ್ರತಿಶತದಷ್ಟು ನೀರು ದೊರೆತಂತಾಗುತ್ತದೆ. • ಸೈಲೆಜ್ ಮಾಡಲು ಗುಂಡಿಗಳನ್ನು ನಿರ್ಮಿಸಲು ಸ್ಥಳದ ಆಯ್ಕೆ ಬಹಳ ಮುಖ್ಯ. ಮಳೆನೀರು ಚೆನ್ನಾಗಿ ಹರಿದು ಹೋಗುವುದಕ್ಕಾಗಿ ಗುಂಡಿಯನ್ನು ಯಾವಾಗಲೂ ಎತ್ತರದ ಸ್ಥಳದಲ್ಲಿ ನಿರ್ಮಿಸಬೇಕು. • ಸಿಲೇಜ್ ಮಾಡಲು, ಮೇವಿನ ಬೆಳೆಗಳನ್ನು ಕತ್ತರಿಸಿ ಸ್ವಲ್ಪ ಸಮಯದವರೆಗೆ ಹೊಲದಲ್ಲಿ ಒಣಗಲು ಬಿಡಬೇಕು. • ಮೇವಿನಲ್ಲಿರುವ ತೇವಾಂಶ ಸುಮಾರು 70% ಇದ್ದಾಗ, ಅದನ್ನು ಮೇವು ಕತ್ತರಿಸುವ ಯಂತ್ರದಿಂದ ಸಣ್ಣ ತುಂಡುಗಳಾಗಿ ಕತ್ತರಿಸಿ ಗುಂಡಿಗಳಿಗೆ ಚೆನ್ನಾಗಿ ಒತ್ತಿ ಹಾಕಬೇಕು .
• ಸೈಲೇಜನ್ನು ಗುಂಡಿಗಳಿಗೆ ತುಂಬಿದ ಮೂರು ತಿಂಗಳ ನಂತರ ಸೈಲೇಜನ್ನುಯನ್ನು ತೆರೆಯಬೇಕು. • ಒಂದು ಪಶುವಿಗೆ ಸಾಮಾನ್ಯವಾಗಿ ಪ್ರತಿದಿನ 20-25 ಕಿಲೋಗ್ರಾಂಗಳಷ್ಟು ಸೈಲೇಜನ್ನು ನೀಡಬಹುದು. ಮೂಲ: ಎನ್‌ಡಿಡಿಬಿ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
150
2