AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಚೆಂಡು ಹೂವಿನಲ್ಲಿ ಎಲೆ ಸುರಂಗ ಕೀಟದ ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಚೆಂಡು ಹೂವಿನಲ್ಲಿ ಎಲೆ ಸುರಂಗ ಕೀಟದ ಬಾಧೆ
ಎಲೆ ಸುರಂಗ ಕೀಟದ ಬಾಧೆಯ ಆರಂಭದಲ್ಲಿ, ಬೇವಿನ ಬೀಜದ ಕಷಾಯ 5% @ 500 ಗ್ರಾಂ ಅಥವಾ ಬೇವಿನ ಆಧಾರಿತ ೧೫೦೦ ಪಿ ಪಿ ಮ್ ಸೂತ್ರೀಕರಣವನ್ನು 10 ಮಿಲಿ ಪ್ರತಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
10
0