AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಂತರರಾಷ್ಟ್ರೀಯ ಕೃಷಿನೋಲ್ ಫಾರ್ಮ್
ಗ್ರೀನ್‌ಹೌಸ್‌ನಲ್ಲಿ ಜಂಬೊ ಸೌತೆಕಾಯಿಯ ಬೇಸಾಯ:
1.ಈ ಜಂಬೂ ಸೌತೆಕಾಯಿಯು 50 ಸೆಂ.ಮೀ ಉದ್ದದವರೆಗೆ ಬೆಳೆಯುತ್ತದೆ. 2. ಬೀಜಗಳನ್ನು ಕೃತಕ ಮಣ್ಣಿನ ಮಡಿಗಳಲ್ಲಿ ನೆಡಲಾಗುತ್ತದೆ, ಅವು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ. 3. ಮೊಳಕೆಯು ಬೇಕಾದ ಹಾಗೆ ಗಾತ್ರವನ್ನು ಪಡೆದಾಗ ಅವುಗಳನ್ನು ಹಸಿರುಮನೆಗೆ ಸ್ಥಳಾಂತರಿಸಲಾಗುತ್ತದೆ.
4. ಹಸಿರುಮನೆಯಲ್ಲಿ ಮೊಳಕೆಗಳನ್ನು ಸಂಪೂರ್ಣ ಸ್ವಯಂಚಾಲಿತ ನೀರಿನ ವ್ಯವಸ್ಥೆಯೊಂದಿಗೆ ಮಣ್ಣಿನಲ್ಲಿ ನಾಟಿ ಮಾಡಲಾಗುತ್ತದೆ. ಮೂಲ: ನೋಲ್ ಫಾರ್ಮ್ ಈ ವಿಡಿಯೋ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪೂರ್ತಿಯಾಗಿ ವೀಡಿಯೊವನ್ನು ನೋಡಲು ಮರೆಯಬೇಡಿ. ನೀವು ವೀಡಿಯೊ ಇಷ್ಟಪಟ್ಟರೆ ವೀಡಿಯೊವನ್ನು ಲೈಕ್ ಮಾಡಿ ಮತ್ತು ರೈತರೊಂದಿಗೆ ಶೇರ್ ಮಾಡಿ !
83
0