ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಗೋಧಿ ಬೆಳೆಯಲ್ಲಿ ಕಾಡಿಗೆ ರೋಗದ ಬಾಧೆ
ರೈತನ ಹೆಸರು: ಶ್ರೀ. ಅಜಯ್ ಪಾಲ್ ಸಿಂಗ್ ಲೋಧಿ ರಾಜ್ಯ: ಮಧ್ಯಪ್ರದೇಶ ಸಲಹೆ: ಕಾರ್ಬಾಕ್ಸಿನ್ 75% ಡಬ್ಲ್ಯೂ ಪಿ @ 2.5 ಗ್ರಾಂ ಶೀಲಿಂದ್ರನಾಶಕದಿಂದ ಪ್ರತಿ ಕೆಜಿ ಬೀಜಕ್ಕೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ರೋಗದಿಂದ ಬಾಧಿತ ಸಸಿಗಳನ್ನು ಬೇರುಸಹಿತ ಕಿತ್ತುಹಾಕಿ ಮಣ್ಣಿನಲ್ಲಿ ಶೀಲಿಂದ್ರನಾಶಕವನ್ನು ನೀಡಬೇಕು.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
161
4
ಇತರ ಲೇಖನಗಳು