AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಗುಳ್ಳೆ ದುಂಬಿ ಸಜ್ಜೆ ಬೆಳೆಯಲ್ಲಿ ತೀವ್ರವಾದ ಬಾಧೆಗೆ ಕಾರಣವಾಗುತ್ತವೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಗುಳ್ಳೆ ದುಂಬಿ ಸಜ್ಜೆ ಬೆಳೆಯಲ್ಲಿ ತೀವ್ರವಾದ ಬಾಧೆಗೆ ಕಾರಣವಾಗುತ್ತವೆ
ಅದರ ಪ್ರೌಢ ಹಂತದಲ್ಲಿ, ಸಜ್ಜೆಯ ತೆನೆಯ ಪರಾಗವನ್ನು ತಿನ್ನುತ್ತದೆ. ಪರಿಣಾಮವಾಗಿ, ಬೀಜ ಗುಣಮಟ್ಟದ ಮೇಲೆ ಪರಿಣಾಮವಾಗುತ್ತದೆ. ಈ ಮರಿಹುಳುಗಳು ಮಣ್ಣಿನಲ್ಲಿರುವ ಮಿಡತೆಯ ಮೊಟ್ಟೆಗಳನ್ನು ತಿನ್ನುತ್ತವೆ. ಮಾನವನ ಯಾವುದೇ ದೇಹದ ಭಾಗವು ಈ ಕೀಟದ ಸಂಪರ್ಕದಲ್ಲಿ ಬಂದರೆ ದೇಹದ ಮೇಲೆ ಗುಳ್ಳೆಗಳನ್ನು ಉಂಟುಮಾಡುತ್ತದೆ. ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ತೆಗೆದುಕೊಳ್ಳಿ. ಈ ಕೆಳಗೆ ಕೊಟ್ಟಿರುವ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
207
0