AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಗುಲಾಬಿಯಲ್ಲಿ ಥ್ರಿಪ್ಸ್ ನುಶಿಯ ಬಾಧೆಯ ನಿಯಂತ್ರಣ:
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಗುಲಾಬಿಯಲ್ಲಿ ಥ್ರಿಪ್ಸ್ ನುಶಿಯ ಬಾಧೆಯ ನಿಯಂತ್ರಣ:
ಸ್ಪಿನೋಸಾಡ್ 45 ಎಸ್‌ಸಿ @ 3 ಮಿಲಿ ಅಥವಾ ಫಿಪ್ರೊನಿಲ್ 5 ಎಸ್‌ಸಿ @ 10 ಮಿಲಿ ಅಥವಾ ಸೈಂಟ್ರಾನಿಲಿಪ್ರೊಲ್ 10 ಒಡಿ @ 3 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
5
0