AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಗಂಧಕದ ಕಾರ್ಯ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಗಂಧಕದ ಕಾರ್ಯ
1) ಗಂಧಕವು ಸಸ್ಯದ ಎಲೆಗಳಲ್ಲಿ ಪತ್ರಹರಿತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಆದ್ದರಿಂದ, ಇದು ಬೆಳೆಗಳಲ್ಲಿ ಆಹಾರ ತಯಾರಿಕೆಯಲ್ಲಿ ಸಹಾಯ ಮಾಡುತ್ತದೆ. 2)ಏಕದಳ,ದ್ವಿದಳ ಬೆಳೆಗಳಲ್ಲಿ ಬೇರುಗಳ ಸ್ಥಿರತೆ ಮತ್ತು ಬ್ಯಾಕ್ಟೀರಿಯಾದ ಮೂಲಕ ಸಾರಜನಕದ ಸ್ಥಿರೀಕರಣದಲ್ಲಿ ಗಂಧಕವು ಸಹಾಯಕ ವಾಗಿದೆ. 3)ಹಣ್ಣು ಕಾಯಿಯಾಗುವ ಸಮಯದಲ್ಲಿ ಗಂಧಕದ ಅವಶ್ಯಕತೆಯು ಹೆಚ್ಚಾಗಿ ಅಗತ್ಯವಿದೆ ಉಲ್ಲೇಖ -ಅಗ್ರೋಸ್ಟಾರ್ , ಕೃಷಿ ಕೇಂದ್ರ ಆಕ್ಸಿಲೆನ್ಸ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
4
0