ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕೊಯ್ಲು ಮಾಡಿದ ಹತ್ತಿಯನ್ನು ಆದಷ್ಟು ಬೇಗ ಮಾರಾಟ ಮಾಡಿ:
ಕೊಯ್ಯಲು ಮಾಡಿದ ಹತ್ತಿಯನ್ನು ಜಾಸ್ತಿ ದಿನದ ವರೆಗೆ ಸಂಗ್ರಹಿಸಿಡಬೇಡಿ. ಗುಲಾಬಿ ಕಾಯಿಕೊರಕದ ಜೀವನ ಚಕ್ರವು ಕೊಯ್ಲು ಮಾಡಿದ ಜಾಗದಲ್ಲಿ ಮುಂದುವರಿಯುತ್ತದೆ ಮತ್ತು ಕೋಶಾವಸ್ಥೆಯಿಂದ ಹೊರಬಂದ ಪ್ರೌಢ ಪತಂಗಗಳು ಮತ್ತೆ ಕ್ಷೇತ್ರಕ್ಕೆ ಮರಳುತ್ತವೆ. ಕೊಯ್ಲು ಮಾಡಿದ ಹತ್ತಿಯನ್ನು ಮಾರಾಟ ಮಾಡಿ ಬೆಲೆಯನ್ನು ಹುಡುಕುವ ಮೊದಲೇ ಮಾರಿ ಬೀಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
3
0
ಕುರಿತು ಪೋಸ್ಟ್