AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕೊತಂಬರಿಯಲ್ಲಿ ಸಸ್ಯ ಹೇನಿನ ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕೊತಂಬರಿಯಲ್ಲಿ ಸಸ್ಯ ಹೇನಿನ ಬಾಧೆ
ಕೊತ್ತಂಬರಿ ಬೇವಿನ ಬೀಜದ ಎಣ್ಣೆ @ 50 ಮಿಲಿ ಅಥವಾ ಬೇವಾ ಆಧಾರಿತ ಸೂತ್ರೀಕರಣ @ 20 ಮಿಲೀ (1 ಇಸಿ ನಿಂದ 40 ಮಿಲೀ (0.15 ಇಸಿ) 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ ಮತ್ತು ಪ್ರತಿ ಕೀಟನಾಶಕಗಳ ಉಳಿಕೆಯನ್ನು ತಪ್ಪಿಸಬೇಕು .
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
306
2