AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕುರಿಗಳನ್ನು ಕೊಂಡುಕೊಳ್ಳುವಾಗ  ತೆಗೆದುಕೊಳ್ಳಬೇಕಾದ ಕ್ರಮಗಳು
ಪಶುಸಂಗೋಪನೆಅಗ್ರೋವನ್
ಕುರಿಗಳನ್ನು ಕೊಂಡುಕೊಳ್ಳುವಾಗ ತೆಗೆದುಕೊಳ್ಳಬೇಕಾದ ಕ್ರಮಗಳು
ಪಶುತಜ್ಞರ ಸಲಹೆಯ ಪ್ರಕಾರ ಕುರಿಗಳನ್ನು ಖರೀದಿಸಬೇಕು. ಒಂದು ಸಲವಾದರೂ ಬೆದೆಗೆ ಬಂದ ಮೇಕೆಯನ್ನು ಖರೀದಿ ಮಾಡುವುದು ಉತ್ತಮ. • ಕುರಿ ಖರೀದಿ ಮಾಡುವಾಗ ಅವಳಿ ಮೇಕೆ ಆಗಿದ್ದರೆ, ಅಂತಹ ಆಡಿನ ತಳಿಯನ್ನು ಖರೀದಿಸುವುದು ಉತ್ತಮ. ಹೆಚ್ಚು ಹಾಲು ಕೊಡುವ ಆಡನ್ನೂ ಹುಡುಕುತ್ತಿರುವಾಗ, ಅದರ ವಯಸ್ಸು,ಮೇಕೆಗಳ ಸಂಖ್ಯೆ, ಹಾಲಿನ ಗುಣಮಟ್ಟ, ಇತ್ಯಾದಿಗಳನ್ನು ಪರಿಗಣಿಸಿ. ಆಡುಗಳು ದಪ್ಪ ಮತ್ತು ಮಂದ ಬುದ್ಧಿಯದಾಗಿರಬಾರದು ಆಡುಗಳು ಚುರುಕಾಗಿರಬೇಕು • ಕುರಿಯ ಸಾಕಣೆಯ ಯಶಸ್ಸು ಸಂತಾನೋತ್ಪತ್ತಿಗೆ ಬಳಸಲಾದ ಆಡು ಮತ್ತು ಬೀಜದ ಕುರಿಯ ಮೇಲೆ ಅವಲಂಬಿತವಾಗಿದೆ ಏಕೆಂದರೆ, ಉತ್ಪನ್ನದ ಉದ್ದೇಶಕ್ಕಾಗಿ ಸರಿಯಾದ ಕುರಿ ಮತ್ತು ಬೀಜದ ಕುರಿಗಳನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ. • ಕುರಿ ಗಾತ್ರದಲ್ಲಿ ದೊಡ್ಡದಾಗಿರಬೇಕು. ಅದರ ತಲೆ ಉದ್ದವಾಗಿರಬೇಕು, ಬಾಯಿಯಿಂದ ಬಾಲದ ವರೆಗೆ, ಇದು ಒಂದು ಪ್ರಮುಖ ಲಕ್ಷಣವಾಗಿದೆ. ಕೂದಲು ಮೃದು ಮತ್ತು ಹೊಳೆಯುವಂತಿರಬೇಕು ಮತ್ತು ಉದ್ದವಾಗಿರಬೇಕು.
• ಒಂದು ಎರಡು ವರ್ಷದ ವಯಸ್ಸಿನ (ಎರಡು-ನಾಲ್ಕು ಹಲ್ಲುಗಳುಳ್ಳ) ಕುರಿಯನ್ನು ಖರೀದಿಸಬೇಕು. ಕಾಲುಗಳು ನೇರವಾಗಿ, ಉದ್ದ ಕಾಲಿನ ಕುರಿಯಾಗಿರಬೇಕು. ನಡೆಯುವಾಗ ಅಂತರವನ್ನು ದಾಟಲು ಬಲವಾದ ಕಾಲುಗಳ್ಳಿದ್ದರೆ ಅದು ಮೇವು ತಿನ್ನುವಾಗ ಸುಲಭವಾಗಿ ಜಿಗಿಯ ಬಹುದು. • ಕುರಿಯನ್ನು ಕೊಂಡುಕೊಳ್ಳುವಾಗ, ಅದರ ಕೆಚ್ಚಲುಗಳು ಸರಿಯಾಗಿ ಪರಿಶೀಲಿಸಿ. ಆದ್ದಲ್ಲದೆ ಅದು ಯಾವುದಾದರು ಅದರ ಕೆಚ್ಚಲುಗಳ ಮೇಲೆ ಊತ ಪರೀಕ್ಷಿಸಬೇಕು. ಹಾಲು ಕೊಡುವ ಪ್ರಮಾಣ ಪರಿಶೀಲನೆ ಮಾಡಿ. ಆರೋಗ್ಯಕರ ಮತ್ತು ಹೆಚ್ಚಿನ ಹಾಲು ಕೊಡುವ ಕುರಿಯನ್ನು ಖರೀದಿಸಿ. ರೋಗಮುಕ್ತ ಮತ್ತು ಪರಜೀವಿಯ ಬಾಧೆಯಿಂದ ಮುಕ್ತವಾಗಿರಬೇಕು. ಮೂಲ: ಆಗ್ರೋವನ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
423
0