ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕಲ್ಲಂಗಡಿ ಬೆಳೆಯಲ್ಲಿ ಹೆಚ್ಚಿನ ಹೂವು ಅರಳುವಿಕೆಗಾಗಿ ಸರಿಯಾದ ಪೋಷಕಾಂಶಗಳ ನಿರ್ವಹಣೆ
ರೈತನ ಹೆಸರು - ಶ್ರೀ.ಶಿವಾಜಿ ಗಾಯಕವಾಡ್
ರಾಜ್ಯ - ಮಹಾರಾಷ್ಟ್ರ
ಸಲಹೆ: - 12: 61: 00 ರಸಗೊಬ್ಬರವನ್ನು 1 ಕೆಜಿ / ದಿನ / ಎಕರೆ ಹನಿ ನೀರಾವರಿ ಮೂಲಕ ನೀಡಬೇಕು.
ಅಮೈನೊ ಆಸಿಡ್ ನ್ನು @ 30 ಮಿಲಿ + ಲಘು ಪೋಷಕಾಂಶ @ 15 ಗ್ರಾಂ ಪ್ರತಿ ಪಂಪ್ಗೆ (15 ಲೀಟರ್)ಬೇರೆಸಿ ಸಿಂಪಡಿಸಿ
ಈ ಮಾಹಿತಿಯು ನಿಮಗೆ ಇಷ್ಟವದಲ್ಲಿ ನಿಮ್ಮ ಇತರ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ಈ ಉಪಯುಕ್ತ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಅದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.