ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕಬ್ಬಿನ ಬೀಜದ ತುಂಡುಗಳ ಉಪಚಾರ
ಬಿತ್ತನೆ ಮಾಡುವ ಮೊದಲು, ದ್ರಾವಣದಲ್ಲಿ 30 ಸೆಕೆಂಡುಗಳ ಕಾಲ ಡೈಮಿಥೊಯೇಟ್ 30 ಇಸಿ @ 10 ಮಿಲಿ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ @ 5 ಮಿ.ಲೀ ನ್ನು 30 ನಿಮಿಷಗಳ ಕಾಲ ನೀರನಲ್ಲಿ ಅದ್ದಿ ತೆಗೆದು ನಾಟಿ ಮಾಡಬೇಕು ಇದರಿಂದ ಹಿಟ್ಟು ತಿಗಣೆ ಮತ್ತು ಶಲ್ಕ ಕೀಟಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
169
0
ಇತರ ಲೇಖನಗಳು