AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕಬ್ಬಿನ ಕೊರೆಕದ ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕಬ್ಬಿನ ಕೊರೆಕದ ಬಾಧೆ
ವಿವಿಧ ರೀತಿಯ ಕೊರಕಗಳು ಕಬ್ಬಿನ ಬೆಳೆಗೆ ಹಾನಿಯನ್ನುಂಟುಮಾಡುತ್ತವೆ. ಈ ಹಾನಿಯಿಂದಾಗಿ ಸಸಿಗಳು ಸಾಯುವುದಕ್ಕೆ /ಒಣಗುವುದಕ್ಕೆ ಕಾರಣವಾಗುತ್ತದೆ ಮತ್ತು ಇದರ ಪರಿಣಾಮವಾಗಿ, ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ಕಬ್ಬಿನಲ್ಲಿ ಕೀಟನಾಶಕಗಳನ್ನು ಸಿಂಪಡಿಸುವುದು ಒಂದು ಸವಾಲಿನ ಕೆಲಸ. ಹೊಲದಲ್ಲಿ ದೀರ್ಘಕಾಲೀನ ನೀರು ನಿಂತಿರುವುದನ್ನು ತಪ್ಪಿಸುವುದು, ಕುಳೆ ಬೆಳೆಯನ್ನು ಬೆಳೆಯುವುದನ್ನು ತಪ್ಪಿಸುವುದು, ಹೊಸ ನೆಡುವಿಕೆಗೆ ಕೀಟಪೀಡೆ-ಮುಕ್ತ ಬೀಜದ ತುಂಡು ಗಳನ್ನು ಆರಿಸುವುದು, ಹೊಲದಲ್ಲಿ ಕನಿಷ್ಠ ಒಂದು ಬೆಳಕಿನ ಬಲೆ ಅಳವಡಿಸುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
139
0