AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಂತರರಾಷ್ಟ್ರೀಯ ಕೃಷಿಜಪಾನ
ಎಲೆಕೋಸುನಲ್ಲಿ ನರ್ಸರಿ ನಿರ್ವಹಣೆ
ಎಲೆಕೋಸು ಸಸಿಗಳನ್ನು ನರ್ಸರಿಗೆ ಸ್ಥಳಾಂತರಿಸುವ ಮುನ್ನ ನರ್ಸರಿಯಲ್ಲಿಯೆ ಮೊದಲ ಹಂತದ ಆರೈಕೆಯನ್ನು ಕೈಗೊಳ್ಳಬೇಕು. ನಿಯಮಿತವಾಗಿ ನೀರಾವರಿ ವ್ಯವಸ್ಥೆ ಮತ್ತು ಕಳೆ ನಿರ್ವಹಣೆ ಮಾಡಬೇಕು ಮತ್ತು ಇದು ಎಲೆಕೋಸು ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಅಗತ್ಯವಿದ್ದಾಗ ಶಿಫಾರಸ್ಸು ಮಾಡಲಾದ ರಸಗೊಬ್ಬರದ ಪ್ರಮಾಣವನ್ನು ನೀಡಬೇಕು. ರಸಗೊಬ್ಬರದ ಬಳಕೆ ಮತ್ತು ಕೀಟನಾಶಕಗಳ ಸಿಂಪಡಣೆಯನ್ನು ವಜ್ರ ಬೆನ್ನಿನ ಚಿಟ್ಟೆ, ಎಲೆಕೋಸಿನ ಕೊರಕ , ಸಸ್ಯ ಹೇನಿನ ಬಾಧೆ ಮುಂತಾದ ಕೀಟಪೀಡೆಗಳ ನಿರ್ವಹಣೆ ಎಲೆಕೋಸು ಬೆಳವಣಿಗೆಯ ಆರಂಭಿಕ ಹಂತದಲ್ಲಿ ಪ್ರಾರಂಭವಾಗಬೇಕು. ಹೊಲದಲ್ಲಿ ಎಲೆಕೋಸಿನ ಕಟಾವು ಮಾಡಲು ಎಲೆಕೋಸು ಸಾಮಾನ್ಯವಾಗಿ 3 ತಿಂಗಳು ಬೇಕಾಗುತ್ತದೆ. ಗುಣಮಟ್ಟದ ಆಧಾರದ ಮೇಲೆ ಕೈಯಿಂದ ಕಟಾವು ಮಾಡುವುದು ಅಥವಾ ಯಂತ್ರವನ್ನು ಬಳಸಿ ಕೂಡಾ ಕಟಾವು ಮಾಡಬಹುದು. ಮೂಲ :ನೋಯೆಲ್ ಫಾರ್ಮ್ ದೇಶ: ಜಪಾನ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
414
2