AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಎಲೆಕೋಸಿನಲ್ಲಿ ಎಲೆ ತಿನ್ನುವ ಮರಿಹುಳುಗಳ ನಿರ್ವಹಣೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಎಲೆಕೋಸಿನಲ್ಲಿ ಎಲೆ ತಿನ್ನುವ ಮರಿಹುಳುಗಳ ನಿರ್ವಹಣೆ
ಮೊಟ್ಟೆಯ ಗುಂಪಿನಿಂದ ಮರಿಹುಳುಗಳು ಹೊರ ಬಂದ ಮೇಲೆ , ಎಲೆಗಳ ಎಪಿಡರ್ಮಲ್ ಪದರವನ್ನು ಕೆರೆದು ನಂತರ ಸಸ್ಯಗಳನ್ನು ಬೇಗನೆ ವಿರೂಪಗೊಳಿಸುತ್ತವೆ. ಆರಂಭದಲ್ಲಿ, ಬ್ಯಾಸಿಲಸ್ ಥುರಿಂಜಿಯೆನ್ಸಿಸ್, ಬ್ಯಾಕ್ಟೀರಿಯಾ ಆಧಾರಿತ ಶಿಲಿಂದ್ರವನ್ನು @ 10 ಗ್ರಾಂ ಮತ್ತು ಹೆಚ್ಚಿನ ಜನಸಂಖ್ಯೆಯನ್ನು ಸಿಂಪಡಿಸಿ, ಕ್ಲೋರ್‌ಫ್ಲುವಾಜುರಾನ್ 5.4 ಇಸಿ @ 10 ಮಿಲಿ ಅಥವಾ ಸೈಂಟ್ರಾನಿಲಿಪ್ರೊಲ್ 10 ಒಡಿ @ 10 ಮಿಲಿಯನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ .
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
43
0